ಮಡಿಕೇರಿ, ಜೂ.30 : ಕೊಡಗು ಹೋಮ್ ಮೇಡ್ ವೈನ್ ಮಾರಾಟಗಾರರ ಮತ್ತು ತಯಾರಕರ ಸಂಘದ ವಿಶೇಷ ಸಭೆ ಜುಲೈ 3 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಮೀಪದ ಬಾಲಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಮಿಲನ್ ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.