ಮಡಿಕೇರಿ, ಜೂ. 27: ಸಿದ್ದಾಪುರ ನಿವಾಸಿ, ಅಸ್ಗರ್ ಎಂಬಾತ ಅಪ್ರಾಪ್ತೆ ಯೊಬ್ಬಳನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗುವದರೊಂದಿಗೆ ಕಿರುಕುಳ ನೀಡಿರುವ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ‘ಫೋಕ್ಸೋ’ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.