ಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು.

ಈ ಸಂದರ್ಭ ಪಾಲಿಬೆಟ್ಟ ಜಮಾಅತ್ ಕಾರ್ಯದರ್ಶಿ ಹಮೀಫ, ರಹೂಫ್, ತಾರಿಕಟ್ಟೆ ಮಹಲ್ ಅಧ್ಯಕ್ಷ ಆಲಿ, ಮುನೀರ್, ಖತೀಬರಾದ ಸುಫಿಯಾನ್ ಸಖಾಫಿ ಹಾಗೂ ಗ್ರಾಮಸ್ಥರು ಇದ್ದರು.