ಗೋಣಿಕೊಪ್ಪ ವರದಿ, ಜೂ. 25: ಇಗ್ಗುತ್ತಪ್ಪ ಕೊಡವ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ತಿರುನೆಲ್ಲಿಮಾಡ ದೇವಯ್ಯ, ಕಾರ್ಯದರ್ಶಿಯಾಗಿ ಅಜ್ಜಿಕುಟ್ಟೀರ ದೇವಯ್ಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಸಹ ಕಾರ್ಯದರ್ಶಿಯಾಗಿ ಚೋನೀರ ಸತ್ಯ, ಖಜಾಂಚಿಯಾಗಿ ಕರ್ತುರ ನಾಚಪ್ಪ, ನಿರ್ದೇಶಕರಾಗಿ ಮುರುವಂಡ ರತ್ತು ಉತ್ತಪ್ಪ, ಹೊಟ್ಟೇಂಗಡ ಸುರೇಶ್, ಚಿಲ್ಲವಂಡ ದರ್ಶನ್, ಮಲ್ಲಂಡ ಸುರೇಶ್, ಚೊಟ್ಟೆಯಂಡಮಾಡ ಅರುಣ್, ಪೆಮ್ಮಂಡ ನಿತಿನ್, ಮೂಕಳಮಾಡ ಸುಬ್ರಮಣಿ, ಮೋರ್ಕಂಡ ಗಣಪತಿ, ತಿರುನೆಲ್ಲಿಮಾಡ ಜೀವನ್, ನೆಲ್ಲಮಕ್ಕಡ ಚೋಂದಮ್ಮ ಉತ್ತಪ್ಪ, ಕೋಳೇರ ಸರಳ, ಮಲಚೀರ ಯಶೋಧ ಗಾಂಧಿ ಆಯ್ಕೆಯಾಗಿದ್ದಾರೆ.