ಮಡಿಕೇರಿ, ಜೂ. 22: ಮಡಿಕೇರಿ ನಗರದ ನಗರಸಭಾ ಶಾಲೆಗಳಾದ ಎ.ವಿ. ಶಾಲೆ, ಹಿಲ್ರಸ್ತೆ ಶಾಲೆ ಮತ್ತು ಜಿ.ಟಿ. ರಸ್ತೆ ಶಾಲೆಗಳಿಗೆ ಹುಂಡೈ ಕಂಪೆನಿ ಯಿಂದ ಉಚಿತ ಪುಸ್ತಕ ವಿತರಿಸಲಾಯಿತು. ಪ್ರಮುಖರಾದ ವೀರೇಂದ್ರ, ಸವಿತ ರಾಕೇಶ್, ಪೀಟರ್, ಪ್ರಕಾಶ್ ಆಚಾರ್ಯ, ಜಗದೀಶ್, ಶಿಕ್ಷಕರು ಪಾಲ್ಗೊಂಡಿದ್ದರು.