ಮೂಲತಃ ಟಿ. ಶೆಟ್ಟಿಗೇರಿ ನಿವಾಸಿ ಕ್ವಾಟ್ರಮಾಡ ದಿ. ಪೆಮ್ಮಯ್ಯ ಅವರ ಪತ್ನಿ ಸೀತಮ್ಮ (82) ಅವರು ತಾ. 24 ರಂದು ಬೆಂಗಳೂರಿನಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಾಮ ಟಿ. ಶೆಟ್ಟಿಗೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮೃತರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.