ಮಡಿಕೇರಿ, ಜೂ. 22: ನಗರದ ಪೊಲೀಸ್ ವಸತಿಗೃಹವೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಚೋರನೊಬ್ಬನನ್ನು ಅಕ್ಕಪಕ್ಕ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.