ಸಿದ್ದಾಪುರ, ಜೂ. 16: ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ಪಿ.ಎಸ್.ಐ. ರಾಜು ಅವರನ್ನು ಠಾಣೆಯ ವತಿಯಿಂದ ಬೀಳ್ಕೊಡಲಾಯಿತು.
ಡಿ.ವೈ.ಎಸ್.ಪಿ ಸುಂದರ್‍ರಾಜ್, ಪಿ.ಎಸ್.ಐ ದಯಾನಂದ್, ಮಹೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.