ಗೋಣಿಕೊಪ್ಪ ವರದಿ, ಜೂ. 17: ಕೊಡಗು ಅಗ್ರಿಕಲ್ಚರಲ್ ಸೈನ್ಸಸ್ ಫೋರಂ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಕಾಫಿ ಕೃಷಿ ಪದ್ಧತಿ ಬಗ್ಗೆ ಕಾರ್ಯಾಗಾರ ತಾ. 18 ರಂದು (ಇಂದು) ಪಾಲಿಬೆಟ್ಟ ಅನುಗ್ರಹ ಲಯನ್ಸ್ ಸೇವಾ ಭವನ್ ಸಭಾಂಗಣದಲ್ಲಿ ಬೆಳಗ್ಗೆ 9.30 ಕ್ಕೆ ನಡೆಯಲಿದೆ.