ಮಡಿಕೇರಿ, ಜೂ. 14: ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದ ಸ್ನಾತಕ (ಯುಜಿ) ಪದವಿ ಪರೀಕ್ಷೆಗಳು ತಾ. 17 ರಿಂದ ಹಾಗೂ ಸ್ನಾತಕೋತ್ತರ (ಪಿಜಿ) ಪದವಿ ಪರೀಕ್ಷೆಗಳು ತಾ. 24 ರಿಂದ ಆರಂಭಗೊಳ್ಳಲಿವೆ. ಪರೀಕ್ಷಾ ಪ್ರವೇಶ ಪತ್ರವನ್ನು ತಾವು ಸೂಚಿಸಿದ ಪರೀಕ್ಷಾ ಕೇಂದ್ರದಿಂದ ತಾ. 15 ರಂದು ಸ್ನಾತಕ ಪದವಿ (ಯುಜಿ) ವಿದ್ಯಾರ್ಥಿಗಳು ಹಾಗೂ ತಾ. 21 ರಂದು ಸ್ನಾತಕೋತ್ತರ ಪದವಿ (ಪಿಜಿ) ವಿದ್ಯಾರ್ಥಿಗಳು ಪಡೆದುಕೊಳ್ಳುವದು. ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿ ಜಾಲತಾಣದಿಂದಲೂ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ;

1. ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು - 0824- 2422633 (ಬಿ.ಎ/ಬಿ.ಕಾಂ/ಬಿ.ಬಿಎಂ)

2. ಡಾ. ದಯಾನಂದ ಪೈ ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು, ಕಾರ್‍ಸ್ಟ್ರೀಟ್, ಮಂಗಳೂರು - 0824-2494109/ 2491073 (ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ)

3. ರೋಸಾರಿಯೋ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್, ಪಾಂಡೇಶ್ವರ, ಮಂಗಳೂರು -0824-2410138 (ಎಂ.ಕಾಂ ಹಾಗೂ ಎಂಬಿಎ (ಟೂರಿಸಂ))

4. ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ತಾಲೂಕು - 0820-2580235 (ಬಿ.ಎ/ಬಿ.ಕಾಂ/ಬಿ.ಬಿಎಂ)

5. ಡಾ. ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಜ್ಜರಕಾಡು, ಉಡುಪಿ - 0820-2527955 (ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ (ಟೂರಿಸಂ))

6. ಸೈಂಟ್ ಫಿಲೋಮಿನಾ ಕಾಲೇಜು, ಸ್ನಾತಕೋತ್ತರ ಕೇಂದ್ರ, ದರ್ಬೆ ಪೋಸ್ಟ್, ಪುತ್ತೂರು - 08251-231640 (ಬಿ.ಎ/ಬಿ.ಕಾಂ/ಬಿ.ಬಿಎಂ., ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ (ಟೂರಿಸಂ))

7. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ - 08272-220665 (ಬಿ.ಎ/ಬಿ.ಕಾಂ/ಬಿ.ಬಿಎಂ.,ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ (ಟೂರಿಸಂ))