ಮಡಿಕೇರಿ, ಜೂ. 5: ಏಳನೇ ಹೊಸಕೋಟೆಯ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವಿಯ ಮೊದಲನೇ ವಾರ್ಷಿಕೋತ್ಸವ ತಾ. 10 ರಿಂದ 12ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ನೆರವೇರಲಿದೆ.