ವೀರಾಜಪೇಟೆ, ಜೂ. 5: ಬೇಟೋಳಿ ಮಹಾದೇವರ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ರೂ ಎರಡು ಲಕ್ಷವನ್ನು ಉದಾರವಾಗಿ ನೀಡಲಾಗಿದೆ.

ನಿರ್ದೇಶಕ ಡಾ. ಯೋಗಿಶ್ ರೂ 2ಲಕ್ಷದ ಡಿ.ಡಿ.ಯನ್ನು ವಿತರಿಸಿದರು. ಈ ಸಂದರ್ಭ ಸದಾಶಿವ ಗೌಡ, ರತ್ನ ಮೈತಾಳ, ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎ.ಅಯ್ಯಪ್ಪ, ಕಾರ್ಯದರ್ಶಿ ಚರ್ಮಣ್ಣ, ಸೇವಾ ಪ್ರತಿನಿಧಿಗಳಾದ ಜ್ಯೋತಿ, ಪುಷ್ಪ, ಒಕ್ಕೂಟದ ಗಣೇಶ್ ಇತರರು ಹಾಜರಿದ್ದರು.