ಮೂರ್ನಾಡು, ಜೂ. 4: ಮೂರ್ನಾಡು ಪೊಲೀಸ್ ಉಪಠಾಣೆಯಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಚೇತನ್ ಮಾತನಾಡಿ ಹಬ್ಬವನ್ನು ಸೌಹಾರ್ದತೆಯೊಂದಿಗೆ ಶಾಂತಿಯಿಂದ ಆಚರಿಸಿ ಎಂದು ಮನವಿ ಮಾಡಿದರು. ಪ್ರೊಬೇಷÀನರಿ ಪಿಎಸ್‍ಐ ಶೇಷಾದ್ರಿ, ಮೂರ್ನಾಡು ಪೊಲೀಸ್ ಉಪಠಾಣೆ ಸಿಬ್ಬಂದಿಗಳು ಹಾಜರಿದ್ದರು.