ಶನಿವಾರಸಂತೆ, ಮೇ 27: ಪಟ್ಟಣದ ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದ್ದ ಪೂರ್ವ ಪ್ರಾಥಮಿಕ, ಪ್ರಾಥಮಿಕ ವಿದ್ಯಾರ್ಥಿಗಳ ‘ಬೇಸಿಗೆ ಸಂಭ್ರಮ’ ಶಿಬಿರದ ಮುಕ್ತಾಯ ಸಮಾರಂಭ ಸೋಮವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಹೇಮಾ ಮಾತನಾಡಿ, ಬೇಸಿಗೆ ಸಂಭ್ರಮ ಶಿಬಿರ ಶಿಬಿರದ ಮುಕ್ತಾಯ ಸಮಾರಂಭ ಸೋಮವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಹೇಮಾ ಮಾತನಾಡಿ, ಬೇಸಿಗೆ ಸಂಭ್ರಮ ಶಿಬಿರ