ಮಡಿಕೇರಿ, ಮೇ 29: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಬಿ. ಶೆಟ್ಟಿಗೇರಿ, ಕುಟ್ಟಂದಿ- ಕೊಂಗಣ ಗ್ರಾಮಗಳ ವಾರ್ಡ್‍ಸಭೆ ತಾ. 31ರಂದು ಬೆಳಿಗ್ಗೆ 10.30ಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣ (ಸಹಕಾರ ಸಂಘ ಕಟ್ಟಡದ ಹತ್ತಿರ ಇರುವ)ದಲ್ಲಿ ಪಂಚಾಯಿತಿ ಅಧ್ಯಕ್ಷ ಅಶೋಕ ಚಿಟ್ಟಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.