ಮಡಿಕೇರಿ, ಮೇ 24: ಅಯ್ಯಂಗೇರಿ ಗ್ರಾಮದ ಶ್ರೀ ಚೆಟ್ಟೋಳಿ ದೇವರ ವಾರ್ಷಿಕ ಪೂಜೆಯೊಂದಿಗೆ ಉತ್ಸವವು ತಾ. 27ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ದೈವಿಕ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ಅಲ್ಲಿನ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.