ಮೈಸೂರು ಕೊಡಗು ಲೋಕಸಭಾ ಚುನಾವಣೆ ಅಂತಿಮ ಮತಗಳ ವಿವರ. ಸಂಸದ ಪ್ರತಾಪ್ ಸಿಂಹ ಪಡೆದ ಒಟ್ಟು ಮತಗಳು 6,88,974.ವಿಜಯಶಂಕರ್ ಪಡೆದ ಒಟ್ಟು ಮತಗಳು 5,50,327 ಪ್ರತಾಪ್ ಸಿಂಹಗೆ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ವಿರುದ್ಧ 1,38,647 ಮತಗಳ ಬಾರಿ ಅಂತರದಿಂದ. ಬಿಎಸ್ಪಿ ಚಂದ್ರು ಪಡೆದ ಒಟ್ಟು ಮತಗಳು 24,597 ಚಲಾವಣೆಯಾದ ನೋಟ ಮತಗಳ ಸಂಖ್ಯೆ 5,346.ಚಲಾವಣೆಯಾಗಿದ್ದ ಒಟ್ಟು ಮತಗಳ ಸಂಖ್ಯೆ 13,18,103 (ಮೊದಲ ಪುಟದಿಂದ)
ಮಡಿಕೇರಿ ಬಿಜೆಪಿ 1,02,161 ಕಾಂಗ್ರೆಸ್ 58185 ಲೀಡ್ - 43,976 ಬಿಜೆಪಿ ವೀರಾಜಪೇಟೆಬಿಜೆಪಿ - 96,235 ಕಾಂಗ್ರೆಸ್ -54,738ಲೀಡ್ – 41,497 ಬಿಜೆಪಿ
ಪಿರಿಯಾಪಟ್ಟಣ
ಕಾಂಗ್ರೆಸ್ - 77,242
ಬಿಜೆಪಿ -53,465
ಲೀಡ್ -23,777 ಕಾಂಗ್ರೆಸ್
ಹುಣಸೂರು
ಕಾಂಗ್ರೆಸ್- 82,784
ಬಿಜೆಪಿ - 78,986
ಲೀಡ್-3,798 ಕಾಂಗ್ರೆಸ್
ಚಾಮುಂಡೇಶ್ವರಿ
ಬಿಜೆಪಿ - 1,11,365
ಕಾಂಗ್ರೆಸ್ - 89,215
ಲೀಡ್ – 22,150 ಬಿಜೆಪಿ
ಕೃಷ್ಣರಾಜ ಕ್ಷೇತ್ರ
ಬಿಜೆಪಿ - 96,100
ಕಾಂಗ್ರೆಸ್ - 44,026
ಲೀಡ್ - 52,074 ಬಿಜೆಪಿ
ಚಾಮರಾಜ
ಬಿಜೆಪಿ - 90,531
ಕಾಂಗ್ರೆಸ್ - 44,480
ಲೀಡ್ - 46,051
ನರಸಿಂಹರಾಜ
ಕಾಂಗ್ರೆಸ್ - 98,241
ಬಿಜೆಪಿ - 56,262
ಲೀಡ್ 41,979 ಕಾಂಗ್ರೆಸ್
ಕಾಂಗ್ರೆಸ್‍ಗೆ ಪಿರಿಯಾಪಟ್ಟಣ, ಹುಣಸೂರು, ನರಸಿಂಹರಾಜ ಕ್ಷೇತ್ರಗಳಲ್ಲಿ ಲೀಡ್
ಉಳಿದ 5 ಕ್ಷೇತ್ರಗಳಲ್ಲಿ ಪ್ರತಾಪ್ ಸಿಂಹ ಅಂತರದ ಮತ.