ಶನಿವಾರಸಂತೆ, ಮೇ 20: ಸೋಮವಾರಪೇಟೆ ನ್ಯಾಯಾಲಯದಲ್ಲಿ 14 ವರ್ಷಗಳಿಂದ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶನಿವಾರಸಂತೆ ಪಟ್ಟಣದ ನಿವಾಸಿ, ವಕೀಲ ಎಸ್.ಬಿ. ಪರಮೇಶ್ ಅವರನ್ನು ಕೇಂದ್ರ ಸರ್ಕಾರ ನೋಟರಿಯಾಗಿ ನೇಮಕ ಮಾಡಿದೆ.