ಬಾಳೆಲೆ, ಮೇ 20: ಬಾಳೆಲೆ ಶ್ರೀ ಮಾರಮ್ಮ ದೇವಿಯ ವಾರ್ಷಿಕೋತ್ಸವ ತಾ. 21ರಿಂದ (ಇಂದಿನಿಂದ) ತಾ. 24ರವರೆಗೆ ನಡೆಯಲಿದೆ.

21ರಂದು ದೇವರ ಜಳಕ, 22ರಂದು ನವಧಾನ್ಯ ಪೂಜೆ, ಹೂಮರಿ ಒಪ್ಪಿಸುವದು, 23ರಂದು ಇಳ್ಳಾಟ, ಮನೋರಂಜನೆ ನಡೆಯಲಿದೆ. 24ರಂದು ಅಪರಾಹ್ನ 2 ಗಂಟೆಯಿಂದ ವಿಶೇಷ ಪೂಜೆ, ಕುದುರೆ ಕುಣಿಸುವದರೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.