ಮಡಿಕೇರಿ, ಮೇ 18: ರಾಷ್ಟ್ರೀಯ ಅಂಚೆ ಇಲಾಖೆ ನೌಕರರ ವಾರ್ಷಿಕ ಜಂಟಿ ಅಧಿವೇಶನ ಬಾಲಭವನದಲ್ಲಿ ನಡೆಯಿತು. ಅಧಿವೇಶನದಲ್ಲಿ ನಿವೃತ್ತಿ ಹೊಂದಿದ ಅಂಚೆ ನೌಕರರನ್ನು ಸನ್ಮಾನಿಸಲಾಯಿತು. ಶ್ರೀಮಂಗಲ - ಬಾಡಗ ಅಂಚೆ ಕಚೇರಿಯ ಸಿ.ಎಂ. ಬಿದ್ದಪ್ಪ (ಹ್ಯಾರಿ) ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.