ಗೋಣಿಕೊಪ್ಪಲು.ಮೇ.16.: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಗ್ರಾಮ ಪಂಚಾಯ್ತಿ ಆಯ್ದ ಸದಸ್ಯರೊಂದಿಗೆ ಸಭೆ ನಡೆಸಿ ಕಸ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.ನಗರದ ಮರ್ಚೆಂಟ್ ಬ್ಯಾಂಕ್ ಸಭಾಂಗಣದಲ್ಲಿ ಚೇಂಬರ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಆಯೋಜನೆ ಗೊಂಡಿದ್ದ ಸಭೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರಿಂದ ನಗರದಲ್ಲಿ ಕಸ ವಿಲೇವಾರಿ ಯಾಗದೇ ಸಾರ್ವಜನಿಕರಿಗೆ, ವರ್ತಕರಿಗೆ ಗೋಣಿಕೊಪ್ಪಲು.ಮೇ.16.: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಗ್ರಾಮ ಪಂಚಾಯ್ತಿ ಆಯ್ದ ಸದಸ್ಯರೊಂದಿಗೆ ಸಭೆ ನಡೆಸಿ ಕಸ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ನಗರದ ಮರ್ಚೆಂಟ್ ಬ್ಯಾಂಕ್ ಸಭಾಂಗಣದಲ್ಲಿ ಚೇಂಬರ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಆಯೋಜನೆ ಗೊಂಡಿದ್ದ ಸಭೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರಿಂದ ನಗರದಲ್ಲಿ ಕಸ ವಿಲೇವಾರಿ ಯಾಗದೇ ಸಾರ್ವಜನಿಕರಿಗೆ, ವರ್ತಕರಿಗೆ ಗೋಣಿಕೊಪ್ಪಲು.ಮೇ.16.: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಗ್ರಾಮ ಪಂಚಾಯ್ತಿ ಆಯ್ದ ಸದಸ್ಯರೊಂದಿಗೆ ಸಭೆ ನಡೆಸಿ ಕಸ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ನಗರದ ಮರ್ಚೆಂಟ್ ಬ್ಯಾಂಕ್ ಸಭಾಂಗಣದಲ್ಲಿ ಚೇಂಬರ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಆಯೋಜನೆ ಗೊಂಡಿದ್ದ ಸಭೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರಿಂದ ನಗರದಲ್ಲಿ ಕಸ ವಿಲೇವಾರಿ ಯಾಗದೇ ಸಾರ್ವಜನಿಕರಿಗೆ, ವರ್ತಕರಿಗೆ ಸದಸ್ಯರು ಕಸ ಸಮಸ್ಯೆಯ ಬಗ್ಗೆ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ನಗರದ ಶುಚಿತ್ವ (ಮೊದಲ ಪುಟದಿಂದ) ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು. ಇಲ್ಲಿ ತನಕ ಆದ ಸಮಸ್ಯೆಗಳನ್ನು ಮತ್ತೆ ಮುಂದುವರೆಸದೆ ಶುಚಿತ್ವ ಹಾಗೂ ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸಿ ಎಂದು ಚೇಂಬರ್‍ನ ಹಿರಿಯರಾದ ಅಜಿತ್ ಅಯ್ಯಪ್ಪ, ಪೊನ್ನಿಮಾಡ ಸುರೇಶ್ ಕಿವಿ ಮಾತು ಹೇಳುವ ಮೂಲಕ ಕಸದ ವಿಷಯದಲ್ಲಿ ನಿಭಾಯಿಸಬಲ್ಲ ವ್ಯಕ್ತಿಯೊಂದಿಗೆ ಚೇಂಬರ್ ಪದಾಧಿಕಾರಿಗಳು ಹಲವು ಸುತ್ತು ಮಾತುಕತೆ ನಡೆಸಿದ್ದಾರೆ, ಇವರ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸೋಣ ಎಂದರು. ಇವರ ಮಾತಿಗೆ ಸಭೆಯಲ್ಲಿದ್ದ ಸರ್ವ ಗ್ರಾಮ ಪಂಚಾಯ್ತಿ ಸದಸ್ಯರು ಒಪ್ಪಿಗೆ ಸೂಚಿಸುವ ಮೂಲಕ ಕಸ ವಿಲೇವಾರಿ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಸಭೆ ನಡೆಸಿರುವದು ಆಶಾದಾಯಕ ಬೆಳವಣಿಗೆ, ಚೇಂಬರ್‍ನ ನಿರ್ಧಾರಕ್ಕೆ ನಾವೆಲ್ಲರೂ ಕೈ ಜೋಡಿಸುತ್ತೇವೆ. ನಗರ ಶುಚಿತ್ವವಾಗಿರಲು ನಾವೆಲ್ಲರೂ ಕಟಿಬದ್ಧರಾಗಿದ್ದೇವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಕಸ ಸಮಸ್ಯೆ ವಿಷಯದಲ್ಲಿ ಹಲವು ಬಾರಿ ಸಭೆ ನಡೆಸಿ ವಿಚಾರ ವಿನಿಮಯ ಮಾಡಲಾಗಿದೆ, ಸಿ.ಇ.ಓ, ಹಾಗೂ ಜಿಲ್ಲಾಧಿಕಾರಿಗಳಿಗೆ ಈ ವಿಚಾರದಲ್ಲಿ ಮನದಟ್ಟು ಮಾಡಿದ್ದೇನೆ, ಇದೀಗ ಗ್ರಾಮ ಪಂಚಾಯ್ತಿ ಸದಸ್ಯರು ಒಮ್ಮತಕ್ಕೆ ಬಂದಿರುವದು ಒಳ್ಳೆಯ ಬೆಳವಣಿಗೆ ಶುಚಿತ್ವದ ದೃಷ್ಟಿಯಿಂದ ನಮ್ಮ ನಮ್ಮಲ್ಲಿ ರಾಜಕೀಯ ಬೇಡ; ಅಧಿಕಾರಿ ವರ್ಗದಿಂದ ಕೆಲಸವಿದ್ದಲ್ಲಿ ಸಹಾಯ ಪಡೆಯಬಹುದು ಎಂದರು.

ಸಭೆಗೆ ಆಗಮಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಸವಿಲೇವಾರಿಯಲ್ಲಿ ಮುಕ್ತ ಅವಕಾಶ ನೀಡಿದ್ದೇನೆ. ಕಸ ವಿಲೇವಾರಿಗೆ ಸಭೆಯ ತೀರ್ಮಾನದಂತೆ, ಕ್ರಮ ಕೈಗೊಂಡು ವಿಲೇವಾರಿ ಮಾಡುತ್ತೇವೆ, ಅನಗತ್ಯ ತೊಂದರೆ ನೀಡುವವರ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ.ಎನ್.ಪ್ರಕಾಶ್,ಕುಲ್ಲಚಂಡ ಪ್ರಮೋದ್ ಗಣಪತಿ,ಕುಲ್ಲಚಂಡ ಬೋಪಣ್ಣ,ದ್ಯಾನ್ ಸುಬ್ಬಯ್ಯ, ಸುರೇಶ್ ರೈ, ಮಂಜುಳ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್,P Áರ್ಯದರ್ಶಿಗಳಾದ ತೆಕ್ಕಡ ಕಾಶಿ, ನಿರ್ದೇಶಕರುಗಳಾದ ಅಜಿತ್ ಅಯ್ಯಪ್ಪ, ಮುಂತಾದವರು ಹಾಜರಿದ್ದರು.ಕಾರ್ಯದರ್ಶಿ ತೆಕ್ಕಡ ಕಾಶಿ ಸ್ವಾಗತಿಸಿ,ವಂದಿಸಿದರು.

-ಹೆಚ್.ಕೆ.ಜಗದೀಶ್