ನಾಪೋಕ್ಲು, ಮೇ 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯ ಮೇಲ್ವಿಚಾರಕ ಕೆ. ಚೇತನ್ ಅವರನ್ನು ಭಾಗಮಂಡಲ ವಲಯದ ಸೇವಾ ಪ್ರತಿನಿಧಿಗಳು ಕಿರುಕಾಣಿಕೆ ನೀಡಿ ಬೀಳ್ಕೊಟ್ಟರು.