ಮಡಿಕೇರಿ, ಮೇ 13: ಮಾಜಿ ಸೈನಿಕರು ಮತ್ತು ಕೊಡಗಿನ ಸರ್ವ ಜನರ ಸಹಕಾರದೊಂದಿಗೆ ಸೈನಿಕರ ಕುಟುಂಬ, ಮಾಜಿ ಅರೆಸೈನ್ಯ ಮತ್ತು ಹುತಾತ್ಮರ ಸಂಸಾರದ ಒಕ್ಕೂಟ ಕಾರ್ಯಕ್ರಮವನ್ನು ತಾ. 17 ರಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆವರಣ, ವೀರಾಜಪೇಟೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತೂಕ್ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.