ಮಡಿಕೇರಿ, ಮೇ. 12: ಗೋಣಿಕೊಪ್ಪಲಿನ ಪ್ರತಿಷ್ಠಿತ ಕಾಲ್ಸ್ ಶಿಕ್ಷಣ ಸಂಸ್ಥೆ 2018-19ರ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರ ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ 92 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಹಾಗೂ ದತ್ತ ದಂಪತಿಗಳು ಸಂಸ್ಥೆ ನಡೆಸುತ್ತಿದ್ದಾರೆ.