ಭಾಗಮಂಡಲ, ಮೇ 13: ನಾಪೋಕ್ಲು ಬಳಿಯ ಕೂರುಳಿ ಅಜ್ಜಿಮುಟ್ಟದ ಪಾಷಾಣಮೂರ್ತಿ, ಮಂತ್ರದೇವತೆ, ಮಹಾಕಾಳಿ ದೈವಗಳ ನೇಮೋತ್ಸವ ತಾ. 14 ರಂದು (ಇಂದು) ರಾತ್ರಿ 9 ಗಂಟೆಯಿಂದ ತಾ. 15ರ ಬೆಳಗ್ಗಿನ ಜಾವದವರೆಗೆ ನಡೆಯಲಿದೆ.