ಗುಡ್ಡೆಹೊಸೂರು, ಮೇ 13: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಶ್ರೀ ಗಣಪತಿ, ಶ್ರೀ ಬಸವೇಶ್ವರ, ಶ್ರೀ ಗುಳಿಗಪ್ಪ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ವಾರ್ಷಿಕ ಪೂಜೆ ತಾ. 14 ರಂದು (ಇಂದು) ನಡೆಯಲಿದೆ.
ತಾ. 13 ರಂದು ಕಲಶಪೂಜೆ ನಡೆಯಿತು. ಇಂದು ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗಪ್ಪ ದೇವರುಗಳ Pಲಶ ತರುವದು, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಅನ್ನದಾನ ನಡೆಯಲಿದೆ.