ಮಡಿಕೇರಿ, ಮೇ 11: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಾಲೂರು ಮತ್ತು ತಂತಿಪಾಲ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಕಾಲೂರು ಗ್ರಾಮದ ಸ್ಥಳೀಯರಿಂದ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ತಹಶೀಲ್ದಾರ್ ನಟೇಶ್, ಪಿಡಿಒ ಇತರರು ಇದ್ದರು. ಕಾಲೂರು ಮತ್ತು ತಂತಿಪಾಲ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.