ಸುಂಟಿಕೊಪ್ಪ, ಮೇ 8: ಇಲ್ಲಿನ ವರ್ಕ್‍ಶಾಪ್ ಮಾಲಿಕರ ಸಂಘದ ವಾರ್ಷಿಕ ಮಹಾಸಭೆಯು ಮನು ಕಾಂಪ್ಲೆಕ್ಸ್‍ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿ.ಎ.ಸಂತೋಷ್ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಅನೀಷ್, ಪ್ರದಾನ ಕಾರ್ಯದರ್ಶಿಯಾಗಿ ಬಿ.ಎಸ್.ರಮೇಶ್, ಉಪಕಾರ್ಯ ದರ್ಶಿಯಾಗಿ ಹೂವೇಗೌಡ, ಖಜಾಂಚಿಯಾಗಿ ಕೆ.ಪಿ.ವಿನೋದ್, ಸಂಘಟಣಾ ಕಾರ್ಯದರ್ಶಿಯಾಗಿ ಚಿನ್ನತಂಬಿ, ನಿರ್ದೆಶಕರಾಗಿ ಪಿ.ಆರ್.ಸುನೀಲ್ ಕುಮಾರ್, ಆರ್.ಸತೀಶ್, ರಸಾಕ್, ಮಣಿಕಂಠ, ಕೆ.ಜಿ.ಸತೀಶ್ ಉದಯ ಕುಮಾರ್, ಕೆ.ಸತೀಶ್ ಆಯ್ಕೆಯಾದರು.