ಮಡಿಕೇರಿ, ಮೇ 6: ಹಾಲುಗುಂದ ಗ್ರಾಮದ ತೋಟ ಕಾರ್ಮಿಕ ಸಂಜೀವ (32) ಎಂಬಾತ ಕಳೆದ ಏಪ್ರಿಲ್ 18ರಿಂದ ಕಾಣೆಯಾಗಿರುವದಾಗಿ, ಆತನ ಪತ್ನಿ ರತಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.