ಬ್ಯಾಗ್ ಕಳೆದಿದೆ

ಮೂಲತಃ ಬಾಗಲಕೋಟೆಯ ಕಾರ್ಮಿಕರಾಗಿರುವ ಮುದುಕನಗೌಡ ಎಂಬವರು ತಾ. 6ರಂದು ಮಂಗಳೂರಿನಿಂದ ಕುಶಾಲನಗರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ (ಕೆ.ಎ.19 ಎಫ್ 3377) ನಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 2.30 ರಿಂದ 3.10ರ ಸಮಯದಲ್ಲಿ ಇವರಿಗೆ ಸೇರಿದ ಬಟ್ಟೆ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳಿದ್ದ ಬ್ಯಾಗ್ ಸುಂಟಿಕೊಪ್ಪ - ಕುಶಾಲನಗರ ನಡುವೆ ಕಾಣೆಯಾಗಿದೆ. ಅರಿಯದೇ ಯಾರಾದಾರೂ ಪ್ರಯಾಣಿಕರು ಈ ಬ್ಯಾಗ್ ಅನ್ನು ಕೊಂಡೊಯ್ದಿದ್ದರೆ ಕೆಳ ಕಾಣಿಸಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಬ್ಯಾಗ್ ಅನ್ನು ಹಿಂತಿರುಗಿಸಬೇಕಾಗಿ ಕೋರಲಾಗಿದೆ.

ಮೊ. 9380161790 7676357449