ಚೆಟ್ಟಳ್ಳಿ, ಮೇ 3: ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎಸ್.ಎಸ್.ಎಫ್. ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಸಿದ್ದಾಪುರ ಶಾಖೆ ಕಾರ್ಯದರ್ಶಿ ನಿಸಾಮುದ್ದೀನ್, ಹಾರಿಸ್, ಆರಿಫ್ ಸಖಾಫಿ, ಸುಲೈಮಾನ್ ಸಹದಿ ಇದ್ದರು.