ಮಡಿಕೇರಿ, ಏ. 29: ನಾನು ಕಗ್ಗೋಡ್ಲು ಗ್ರಾಮದ ಬಡ ಕೂಲಿ ಕಾರ್ಮಿಕ ಮೋಹನ್ ಅವರ ಪತ್ನಿ ಬಿ.ಎಂ. ದಮಯಂತಿ (40) ಎರಡು ಕಿಡ್ನಿ ವೈಪಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತುಂಬಾ ಹಣ ಖರ್ಚಾಗುತ್ತಿದೆ. ಬಡವನಾದ ಮೋಹನ್‍ಗೆ ಹಣ ಹೊಂದಿಸಲಾಗದೆ, ಕೆಲಸಕ್ಕೂ ತೆರಳಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಹೃದಯಿ ಬಂಧುಗಳು ಹಣ ಸಹಾಯ ಮಾಡಿ ದಮಯಂತಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕಾಗಿ ಕೋರಿಕೊಂಡಿದ್ದಾರೆ.

ಬಿ.ಎಂ. ದಮಯಂತಿ, ಬ್ಯಾಂಕ್ ಖಾತೆ ಸಂಖ್ಯೆ: 348602010009965, ಐಎಫ್‍ಸಿ ಕೋಡ್ UಃIಓ 0534862 ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮಡಿಕೇರಿ ಶಾಖೆ.