ಕಳೆದು ಹೋಗಿದೆ

ದಾವೂದ್ ಮರ್ವಾನ್ ಹನೀಫ್ ಎಂಬವರಿಗೆ ಸೇರಿದ ಅಮೂಲ್ಯ ದಾಖಲೆಗಳಿದ್ದ ಪರ್ಸೋಂದು ವೀರಾಜಪೇಟೆ ಸೆರಿನಿಟಿ ಹಾಲ್ ಸಮೀಪ ಕಳೆದು ಹೋಗಿದೆ. ಸಿಕ್ಕಿದವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿಕೆ.

9606188725