ಮಡಿಕೇರಿ, ಏ. 29 : ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟಂಬೈಲು ದರ್ಶನ್ ಎಂಬವರ ತೋಟದ ಕೆರೆಯಲ್ಲಿ ತಾ. 15 ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಅಂದಾಜು 34 ವರ್ಷದ ನೀಲಿ ಅಂಗಿ ಹಾಗೂ ಕಪ್ಪು ಪ್ಯಾಂಟ್ ಧರಿಸಿರುವ ಅಪರಿಚಿತನ ವಾರಿಸು ದಾರರಿದ್ದರೆ ಸಿದ್ದಾಪುರ ಠಾಣೆ-08274-258333ಗೆ ಸಂಪರ್ಕಿಸಲು ತಿಳಿಸಲಾಗಿ