ಮಡಿಕೇರಿ, ಏ. 25: ವೀರಾಜಪೇಟೆ ತಾಲೂಕು ಬಾಲಭವನ ಸೊಸ್ಶೆಟಿ ವತಿಯಿಂದ ಮೇ, 1 ರಿಂದ 12 ರವರೆಗೆ ಪೊನ್ನಂಪೇಟೆಯ ಸ್ತ್ರೀಶಕ್ತಿ ಭವನದಲ್ಲಿ ಬೇಸಿಗೆ ಶಿಬಿರ ನಡೆಯಲಿದೆ ಸಮಗ್ರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.