ಮಡಿಕೇರಿ ಏ. 15 : ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ ಪ್ರಚಾರ ಮಾಡಿದರು. ಗ್ರಾ.ಪಂ. ಸದಸ್ಯ ಬಿ. ಎನ್. ರಮೇಶ್ ಮುಂದಾಳತ್ವದಲ್ಲಿ ಪ್ರಮುಖರಾದ ತಂಬುಕುತ್ತಿರ ಮಧು ಮಂದಣ್ಣ, ಕಾಳಚಂಡ ವಿಜು, ಹಿಂದೂಪರ ಸಂಘಟನೆಯ ಗಣೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.