ಸುಂಟಿಕೊಪ್ಪ, ಏ. 12: ಕಾಂಗ್ರೆಸ್ ಪಕ್ಷದಿಂದ ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರ ಚುನಾವಣಾ ಉಸ್ತುವಾರಿಯಾಗಿ ಎಂ.ಎ. ವಸಂತ, ಬಾಲಕೃಷ್ಣ ರೈ, ಪಿ.ಎಫ್. ಸಬಾಸ್ಟೀನ್ ಹಾಗೂ ಎಂ.ಎ. ಉಸ್ಮಾನ್ ಅವರುಗಳನ್ನು ನೇಮಕಗೊಳಿಸಲಾಗಿದೆ.