ಚೆಟ್ಟಳ್ಳಿ, ಏ. 13: ಲೋಕಸಭಾ ಚುನಾವಣೆ ಹಿನ್ನೆಲೆ ಸಿದ್ದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೇಲುಸ್ತುವಾರಿಯಾಗಿ ವೀರಾಜಪೇಟೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದು ರಹಮಾನ್ (ಅಂದಾಯಿ) ಇವರನ್ನು ನೇಮಿಸಲಾಗಿದೆ.