ಸುಂಟಿಕೊಪ್ಪ, ಏ.13: ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಹಾಗೂ ಮಹಾಪೂಜೆ, ಎತ್ತು ಪೋರಾಟ್, ಚಾರಿಕುಣಿತ ಕಾರ್ಯಕ್ರಮವು ತಾ. 15 ರಂದು (ನಾಳೆ) ನಡೆಯಲಿದೆ.