ಮಡಿಕೇರಿ, ಏ. 9: ಭಾಗಮಂಡಲ ಪಟ್ಟಣದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಕೂಟದ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಮತಯಾಚಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡಗು ಕಾಂಗ್ರೆಸ್ ಉಸ್ತುವಾರಿ ವೆಂಕಪ್ಪಗೌಡ, ಕೆ.ಎ. ಯಾಕೂಬ್, ಸುರಯ್ಯ ಅಬ್ರಾರ್, ಬೇಕಲ್ ರಮಾನಾಥ್, ಮಡಿಕೇರಿ ಉಸ್ಮಾನ್, ಎಡಪಾಲ ಬಶೀರ್, ಜಗದೀಶ್, ದೇವಂಗೋಡಿ ಹರ್ಷ, ರವೀಂದ್ರ ಹೆಬ್ಬಾರ್, ನೆರವಂಡ ಉಮೇಶ್, ಹ್ಯಾರೀಸ್ ಚೆಟ್ಟಿಮಾನಿ, ಬಶೀರ್ ಚೇರಂಬಾಣೆ, ಸುನಿಲ್ ಪತ್ರಾವೋ, ಕುದುಪಜೆ ಪ್ರಕಾಶ್, ಬಾರಿಕೆ ವೆಂಕಟರಮಣ, ಅಬ್ದುಲ್ ಲತೀಫ್ ಹಾಗೂ ಹಲವಾರು ಮುಖಂಡರು ಹಾಜರಿದ್ದರು.