ಮಡಿಕೇರಿ, ಏ. 9: ನಗರ ಬಿ.ಜೆ.ಪಿ. ವತಿಯಿಂದ ಹಲವು ದಿನಗಳಿಂದ ನಗರದ ಎಲ್ಲೆಡೆ ಪಾದಯಾತ್ರೆ ಮೂಲಕ ಬಿ.ಜೆ.ಪಿ. ಅಭ್ಯರ್ಥಿ ಪರ ಮತಯಾಚನೆ ನಡೆಯಿತು.
ನಗರಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಕೆ.ಎಸ್. ರಮೇಶ್, ಮನು ಮಂಜುನಾಥ್, ಬಿ.ಕೆ. ಅರುಣ್‍ಕುಮಾರ್, ಬಿ.ಎಂ. ರಾಜೇಶ್, ಶಿವಕುಮಾರಿ ಹಾಗೂ ಇತರರು ನಿನ್ನೆ ವಿವಿಧೆಡೆ ಪ್ರಚಾರ ಕಾರ್ಯ ನಡೆಸಿದರು.