ಮಡಿಕೇರಿ, ಏ. 10: ಕೊಣಂಜಗೇರಿ ಗ್ರಾಮದ ಶ್ರೀ ಮಡಕೋಡ ಶಾಸ್ತಾವು ದೇವರ ಉತ್ಸವ ತಾ. 11ರಂದು (ಇಂದು) ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಎತ್ತುಪೋರಾಟ, ಮಹಾಪೂಜೆ ನಂತರ ಪಾಯಸ ಪ್ರಸಾದ ವಿತರಣೆ, ರಾತ್ರಿ ವಿವಿಧ ಕೋಲಗಳು ನಡೆಯಲಿವೆ. ತಾ. 12ರ ಬೆಳಿಗ್ಗೆ 10.30 ಗಂಟೆಗೆ ವಿಷ್ಣುಮೂರ್ತಿ ಕೋಲ, ಮೇಲೇರಿ, ಏರುವದಲ್ಲದೆ, ಮಧ್ಯಾಹ್ನ ಕಲ್ಚಾಟ ಅಜ್ಜಪ್ಪ ಮತ್ತು... ಚಾಮುಂಡಿ ಕೋಲ, ಅನ್ನದಾನ ನಡೆಯಲಿದೆ.