ಮಡಿಕೇರಿ, ಏ. 3: ಗರ್ವಾಲೆ ಗ್ರಾಮದ ಶ್ರೀ ಪೊವ್ವಾದಿ (ಭಗವತಿ) ದೇವರ ಹಬ್ಬ ತಾ. 5 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅದೇ ದಿನ 11 ಗಂಟೆಗೆ ಶ್ರೀ ಮಾದೇವ ದೇವರ ಹಬ್ಬ ನಡೆಯಲಿದೆ.