ಮಡಿಕೇರಿ, ಏ. 1: ತಾ. 2ರಂದು (ಇಂದು) ಇಲ್ಲಿನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಸಂಜೆ 6.30 ಗಂಟೆಗೆ ಸಾಮೂಹಿಕ ದುರ್ಗಾಪೂಜೆ ಏರ್ಪಡಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.