ಗೋಣಿಕೊಪ್ಪ ವರದಿ, ಮಾ. 28: ಪೊನ್ನಂಪೇಟೆ ಶ್ರೀ ಮುತ್ತಪ್ಪ ದೇವರ ಉತ್ಸವ ಗಣಪತಿ ಹೋಮ ಕಾರ್ಯಕ್ರಮದ ಮೂಲಕ ಚಾಲನೆಗೊಂಡಿದೆ. ಉತ್ಸವದ ಮೊದಲ ದಿನವಾದ ಗುರುವಾರ ಗಣಪತಿ ಹೋಮ ಮತ್ತು ದುರ್ಗಾ ಹೋಮ ನಡೆಸುವ ಮೂಲಕ ಚಾಲನೆ ನೀಡಲಾಯಿತು.

ತಾ. 29 ಹಾಗೂ 30 ರಂದು ಹಲವು ಕಾರ್ಯಕ್ರಮಗಳು ನಡೆಯಲಿವೆ.