ಪೆರಾಜೆ, ಮಾ. 27: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಏ. 10ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಪ್ರಯುಕ್ತ ನಿನ್ನೆ ರಾತ್ರಿ ದೇವರ ನೃತ್ಯ ಬಲಿ ಹಾಗೂ ಭೂತ ಬಲಿ, ಕಟ್ಟೆ ಪೂಜೆ ನಡೆಯಿತು.