ಕಾರುಗುಂದ ಭಗವತಿ ಉತ್ಸವ ನಾಪೋಕ್ಲು, ಮಾ. 24: ಸಮೀಪದ ಕಾರುಗುಂದ ಭಗವತಿ ದೇವಾಲಯದಲ್ಲಿ ನಡೆದ ವಾರ್ಷಿಕ ಉತ್ಸವದಲ್ಲಿ ದೇವರ ಪ್ರದಕ್ಷಿಣೆ ಬಲಿ ಜರುಗಿತು.