*ಸಿದ್ದಾಪುರ, ಮಾ. 24: ತ್ಯಾಗತ್ತೂರು ಶ್ರೀ ಭಗವತಿ ದೇವಸ್ಥಾನ ವಾರ್ಷಿಕೋತ್ಸವ ತಾ. 25ರಿಂದ (ಇಂದಿನಿಂದ) ತಾ. 27ರವರೆಗೆ ನಡೆಯಲಿದೆ.

ಬೆಳಿಗ್ಗೆ ತಕ್ಕರ ಮನೆಯಿಂದ ಭಂಡಾರ ತೆಗೆಯುವದರರೊಂದಿಗೆ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ನಂತರ ಶ್ರೀ ದೇವಿ ಬಲಿ ಪೂಜೆ ನಡೆಯಲಿದೆ. 25 ರಂದು ಸೋಮವಾರ ಮಧ್ಯಾಹ್ನ 3 ಗಂಟೆ ನಂತರ ಎತ್ತು ಏರುವದು ನಂತರ ಶ್ರೀ ದೇವಿ ಬಲಿ ನೃತ್ಯ ನಡೆಯಲಿದೆ. 27 ರಂದು ಭಾನುವಾರ 8 ಗಂಟೆಗೆ ಶುದ್ಧಿ ಕಳಶ ಪೂಜೆÉ ನಡೆಯಲಿದೆ.