ಕೂಡಿಗೆ, ಮಾ. 20: ಜಪಾನಿನ ಟೋಕಿಯೋದಲ್ಲಿ ನಡೆÀಯುವ ಕಿರಿಯರ ಅಂತರರಾಷ್ಟ್ರೀಯ ಕರಾಟೆ ಪಂದ್ಯಾಟಕ್ಕೆ ದಿಗಂತ್ ಸೂರ್ಯ ಆಯ್ಕೆಗೊಂಡಿದ್ದು, ಕೂಡಿಗೆ ನಿವಾಸಿಯಾಗಿರುವ ಕೆ.ಎಸ್. ಶಾಸ್ತ್ರಿ, ಪ್ರಮೀಳಾ ದಂಪತಿಯ ಪುತ್ರ.