ಕೂಡಿಗೆ, ಮಾ. 15: ಹೆಬ್ಬಾಲೆ ಸಮೀಪದ ತೊರೆನೂರು ನಿವಾಸಿ ರೈತ ಟಿ.ಆರ್. ರಂಗರಾಜು ಎಂಬವರಿಗೆ ಸೇರಿದ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಸಂಪೂರ್ಣ ಹುಟ್ಟು ನಾಶವಾಗಿದೆ. ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.